ಬೇಕಾಗಿದ್ದಾರೆ

ಬೇಕಾಗಿದ್ದಾರೆ WANTED
✝️ಪತ್ರಿಕೊದ್ಯಮ
✝️ಸಾಮಾಜಿಕ ಸಂಘಟನೆ
✝️ಕಾರ್ಮಿಕ ಸಂಘಟನೆ
✝️ಧಾರ್ಮಿಕ ಸಂಸ್ಥೆ
✝️ಚಲನಚಿತ್ರ, ಕಿರುಚಿತ್ರ ಅಭಿನಯ
ಇವುಗಳಲ್ಲಿ ಆಸಕ್ತ ಉತ್ಸಾಹಿಗಳು ನಮ್ಮನ್ನು ಸಂಪರ್ಕಿಸಬಹುದು
🖊️
ಪತ್ರಿಕೊದ್ಯಮದಲ್ಲಿ ಆಸಕ್ತಿ ಇರುವ ಉತ್ಸಾಹಿಗಳು ಈ ಕೆಳಕಂಡ ಪತ್ರಿಕೆ ಮತ್ತು ಮಾದ್ಯಮಗಳಿಗೆ ಸ್ವತಂತ್ರವಾಗಿ ನಿಭಾಯಿಸಿಕೊಂಡು ಹೋಗಬಲ್ಲ ಯುವಕ ಯುವತಿಯರು ಬೇಕಾಗಿದ್ದಾರೆ

ದ ಹಾಕಿಂಗ್ ಹ್ಯಾಂಡ್ಸ ನ್ಯೂಜ
http://healinghand.co.in
ಸಂಸ್ಥೆಯ
✝️ಮುದ್ರಿತ ಪತ್ರಿಕೆ
✝️ಡಿಜಿಟಲ್ ಪತ್ರಿಕೆ
✝️ನ್ಯೂಜ್ ಪೋರ್ಟಲ್
ಇವುಗಳಿಗೆ ಜಿಲ್ಲಾವಾರು ಸಂಪಾದಕರು, ಜಿಲ್ಲಾ ತಾಲೂಕ ವರದಿಗಾರರು, ವ್ಯವಸ್ಥಾಪಕರು ಬೇಕಾಗಿದ್ದಾರೆ
ಹಾಗೂ ದ ಹಾಕಿಂಗ್ ಹ್ಯಾಂಡ್ಸ ಪತ್ರಿಕಾ ಸಂಸ್ಥೆಯ
HEALINGHANDS MISSION INTERNATIONAL FOUNDATION ಕ್ರೈಸ್ತ ವಿಶ್ವಾಸಿಗಳ ಸಂಸ್ಥೆ ಇದಕ್ಕೆ ಭಾರತ ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಅಧ್ಯಕ್ಷರು ಬೇಕಾಗಿದ್ದಾರೆ.
http://indianonlinechurch.in

Healing Hands
News ನ ಯಾಪ Google play store ಮೂಲಕ ಡೌನಲೋಡ ಮಾಡಿಕೊಳ್ಳಿ ಇಲ್ಲ ಕೆಳಗಿನ ಲಿಂಕ ಪ್ರೆಸ್ ಮಾಡಿ
https://play.google.com/store/apps/details?id=healing.hands.razaweb
🖊️
ಮಹಾಸುದ್ದಿ ಮಾದ್ಯಮ
M-News ಪತ್ರಿಕೆ
ಇವುಗಳ
✝️ಮುದ್ರಿತ ಪತ್ರಿಕೆ
✝️ದೃಷ್ಯ ಮಾದ್ಯಮ
✝️ಡಿಜಿಟಲ್ ಪತ್ರಿಕೆ
✝️YouTube ಚಾನಲ
✝️ನ್ಯೂಜ್ ಪೋರ್ಟಲ
ಇವುಗಳನ್ನು ಸ್ವತಂತ್ರವಾಗಿ ನಿಭಾಯಿಸಿಕೊಂಡು ಹೋಗಬಲ್ಲ ಉತ್ಸಾಹಿ ಯುವಕ ಯುವತಿಯರು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕುಗಳಿಂದಲೂ ಬೇಕಾಗಿದ್ದಾರೆ.
🖊️
ಚಲನಚಿತ್ರ, ಕಿರುಚಿತ್ರ, ವೆಬ್ ಸಿರಿಯಲಗಳಲ್ಲಿ ಅಭಿನಯಕ್ಕೆ ಆಸಕ್ತರಿರುವ ಹೊಸ ಪ್ರತಿಭೆಗಳು ಸಂಪರ್ಕಿಸಬಹುದು
INDIAN MEDIA ACADEMY & SHORT FILM SOCIETY ಕಲಾವಿಧರ ಮತ್ತು ಪತ್ರಕರ್ತರ ಸಂಘಟನೆಯ ಮೂಲಕ ಜಿಲ್ಲಾ ತಾಲೂಕ ಜವಾಬ್ದಾರಿಗಳನ್ನು ನೀಡಲಾಗುವುದು ಮತ್ತು KARABHARI MOTIONS ಸಹಯೋಗದಲ್ಲಿ ನಿರ್ಮಾಣಗೊಳ್ಳುವ ಪ್ರೊಡೆಕ್ಷನನಲ್ಲಿ ಅವಕಾಶ ನೀಡಲಾಗುವುದು
ದೇವಕನ್ಯ
500 ಅಧ್ಯಾಯಗಳ ಅಂತರ್ಜಾಲ ಧಾರಾವಾಹಿ
ರೂಪವತಿ
500 ಅಧ್ಯಾಯಗಳ ಅಂತರ್ಜಾಲ ಧಾರಾವಾಹಿ
🖊️
ಕಾರ್ಮಿಕ ಸಂಘಟನೆ
ರಾಜ್ಯಾದ್ಯಂತ ಸರ್ವ ಪ್ರಕಾರದ ಕಾರ್ಮಿಕರನ್ನು ಬಲಪಡಿಸಲು
✝️ಜನಸೇವಾ ಕರ್ನಾಟಕ ರಾಜ್ಯ ಕಾರ್ಮಿಕ ಸಂಘ
✝️ಜನಸೇವಾ ರೈತ ಮತ್ತು ಕಾರ್ಮಿಕ ಸಂಘ
✝️ಜನಸೇವಾ ಲೇಬರ್ ಪಾರ್ಟಿ
ಇವುಗಳನ್ನು ಸ್ಥಾಪಿಸಿದ್ದು
ರಾಜ್ಯಾದ್ಯಂತ ಜಿಲ್ಲಾ ಘಟಕಗಳನ್ನು ಸ್ಥಾಪಿಸಿ ಅಧಿಕಾರ ಹಂಚಿಕೆ ಮಾಡಲಾಗುತ್ತಿದೆ.
🔑
ಆಸಕ್ತ ಯುವಕ ಯುವತಿಯರು ನಮ್ಮನ್ನು ಸಂಪರ್ಕಿಸಿ

ರಾ ದೇ ಕಾರಭಾರಿ
ಸಂಸ್ಥಾಪಕರು:
ಜನಸೇವಾ ಕಾರ್ಮಿಕ ಸಮೂಹ
7760433113 | 6364149391
https://mycrd.in/indian-online-church

Leave a Reply

Your email address will not be published.